diff --git a/inc/lang/kn/admin.txt b/inc/lang/kn/admin.txt
new file mode 100644
index 0000000000000000000000000000000000000000..2897218da365c05f2fb1602e1db0bc22fbf95974
--- /dev/null
+++ b/inc/lang/kn/admin.txt
@@ -0,0 +1,2 @@
+====== ಆಡಳಿತಾತ್ಮಕ ======
+ಈ ಕೆಳಗೆ ಡಾಕುವಿಕಿ(DokuWiki)ಯಲ್ಲಿರುವ ಆಡಳಿತಾತ್ಮಕ ಕಾರ್ಯಗಳ ಪಟ್ಟಿಯನ್ನು ನೋಡಬಹುದು.
\ No newline at end of file
diff --git a/inc/lang/kn/adminplugins.txt b/inc/lang/kn/adminplugins.txt
new file mode 100644
index 0000000000000000000000000000000000000000..0b00527fbc4b17cd6d1df5c23459c103cf87b207
--- /dev/null
+++ b/inc/lang/kn/adminplugins.txt
@@ -0,0 +1 @@
+===== ಹೆಚ್ಚುವರಿ ಪ್ಲಗ್ ಇನ್ ಗಳು =====
\ No newline at end of file
diff --git a/inc/lang/kn/backlinks.txt b/inc/lang/kn/backlinks.txt
new file mode 100644
index 0000000000000000000000000000000000000000..68ef78bc792a023dcab3ff3712653ba03c2b234b
--- /dev/null
+++ b/inc/lang/kn/backlinks.txt
@@ -0,0 +1,2 @@
+====== ಹಿಂಕೊಂಡಿಗಳು ======
+ಹಾಲಿ ಪುಟಕ್ಕೆ ಹಿಂದಕ್ಕೆ ಕೊಂಡಿಯಿರಬಹುದಾದಂತಹ ಪುಟಗಳ ಪಟ್ಟಿಯಿದು.
\ No newline at end of file
diff --git a/inc/lang/kn/conflict.txt b/inc/lang/kn/conflict.txt
new file mode 100644
index 0000000000000000000000000000000000000000..880639f0666cb7aaf34786d98d40981419fc7389
--- /dev/null
+++ b/inc/lang/kn/conflict.txt
@@ -0,0 +1,4 @@
+====== ಹೊಸ ಅವತರಣಿಕೆ ಅಸ್ತಿತ್ವದಲ್ಲಿದೆ  ======
+ನೀವು ಸಂಪಾದಿಸಿದ ಕಡತದ ಇನ್ನೂ ಹೊಸ ಆವೃತ್ತಿ ಅಸ್ತಿತ್ವದಲ್ಲಿದೆ. ನೀವು ಸಂಪಾದಿಸುತ್ತಿರುವಾಗ ಬೇರೊಬ್ಬರು ಅದೇ ಕಡತವನ್ನು ಮಾರ್ಪಡಿಸಿದರೆ ಹೀಗಾಗುತ್ತದೆ.
+
+ಕೆಳಗೆ ತೋರಿಸಿರುವ ವ್ಯತ್ಯಾಸಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ನಂತರ ಯಾವ ಆವೃತ್ತಿಯನ್ನು ಇಟ್ಟುಕೊಳ್ಳಬೇಕೆಂದು ನಿರ್ಧರಿಸಿ. ನೀವು "ಉಳಿಸು" ಅನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಆವೃತ್ತಿ ಉಳಿದುಕೊಳ್ಳುತ್ತದೆ. ನೀವು "ರದ್ದು ಮಾಡು" ಅನ್ನು ಆಯ್ಕೆ ಮಾಡಿಕೊಂಡರೆ ಹಾಲಿ ಆವೃತ್ತಿ ಉಳಿಯುತ್ತದೆ.
\ No newline at end of file